Palakala seetharama bhatta biography of christopher columbus


  • Palakala seetharama bhatta biography of christopher columbus
  • Palakala seetharama bhatta biography of christopher columbus islands...

    Palakala seetharama bhatta biography of christopher columbus

  • Palakala seetharama bhatta biography of christopher columbus book
  • Palakala seetharama bhatta biography of christopher columbus islands
  • Biography of john cabot
  • Palakala seetharama bhatta biography of christopher columbus for kids
  • ಖ್ಯಾತ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟ ನಿಧನ

    ಮೂಡುಬಿದಿರೆ: ಖ್ಯಾತ ಮಕ್ಕಳ ಸಾಹಿತಿ, ನಿವೃತ್ತ ಅಧ್ಯಾಪಕ ಪಳಕಳ ಸೀತಾರಾಮ ಭಟ್ಟ (86) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

    ಅವರಿಗೆ ಪತ್ನಿ, ಲೆಕ್ಕಪರಿಶೋಧಕ ರಘುಪತಿ ಭಟ್‌ ಸಹಿತ ನಾಲ್ವರು ಪುತ್ರರು, ಓರ್ವ ಪುತ್ರಿ ಇದ್ದಾರೆ.

    ಅವರು 118 ಮಕ್ಕಳ ಸಾಹಿತ್ಯ, 11 ಪ್ರೌಢ ಸಾಹಿತ್ಯ ಸಹಿತ 163ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

    ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರವು ಅವರಿಗೆ ಲಭಿಸಿತ್ತು. ಅವರ ಬಹಳಷ್ಟು ಕವನಗಳು, ಕೃತಿಗಳು, ಶಾಲಾ ಪಠ್ಯದಲ್ಲಿ ಪ್ರಕಟಗೊಂಡಿವೆ.

    ಮಕ್ಕಳ ಸಾಹಿತ್ಯದ ಕಥೆ, ಕವನ, ನಾಟಕ, ರೂಪಕ, ಪ್ರಹಸನ, ಪ್ರಬಂಧ, ಪತ್ರಲೇಖನ, ಜೀವನ ಚರಿತ್ರೆ, ಕಿರು ಕಾದಂಬರಿ, ಚುಟುಕು, ಭಕ್ತಿಗೀತೆ ಸಹಿತ ಬಹು ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿ ಜನಪ್ರಿಯತೆ ಕಂಡವರು.

    ಜೈನ ಪ್ರಾಥಮಿಕ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

    ನಿವೃತ್ತಿಯ ಬಳಿಕವೂ ಅವರು ಕೃಷಿ, ಸಾಹಿತ್ಯ ರಚನೆಯ ಕೈಂಕರ್ಯವನ್ನು ಮುಂದುವರಿಸಿದ್ದರು.

    1954ರಲ್ಲಿಯೇ ಶಿಶು ಸಾಹಿತ್ಯ ಮಾಲೆಯನ್ನು ಸ್ಥಾಪಿಸಿ 31 ಕೃತಿಗಳನ್ನು ಪ್ರಕಟಿಸಿದ್ದರು. ರಾಜ್ಯ ಸರಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಟಿಗಳಲ್ಲಿ ಕವಿಯಾಗಿ ಅಧ್ಯಕ್ಷ ರಾಗಿಯೂ